CM ವಿಚಾರದಲ್ಲಿ ಜಾತಿ, ಸಮುದಾಯದ ಚರ್ಚೆ ಬೇಡ ಎಂದು HDKಗೆ ಜಗದೀಶ್​ ಶೆಟ್ಟರ್ ಸಲಹೆ

ಚುನಾವಣಾ ಸಮಯದಲ್ಲಿ ಹೀಗೆ ವೈಯಕ್ತಿಕವಾಗಿ ಟೀಕೆ ಮಾಡುವುದು. ಜಾತಿ-ಧರ್ಮಗಳ ಕುರಿತು ಮಾತಾಡುವುದು ಸರಿಯಲ್ಲ, ಅದರ ಅವಶ್ಯಕತೆಯೂ ಇಲ್ಲ ಎಂದು ಶೆಟ್ಟರ್ ಹೇಳಿದರು.