Daily horoscope: ಸೂರ್ಯ ಭಗವಾನ್ ವೃಷಭ ರಾಶಿಗೆ ಪ್ರವೇಶ

ಮೇ 14, 2025ರ ಇಂದಿನ ದಿನ ಭವಿಷ್ಯದಲ್ಲಿ ಡಾ. ಬಸವರಾಜ ಗುರೂಜಿಯವರು 12 ರಾಶಿಗಳ ಶುಭ-ಅಶುಭಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಮೇಷ ಮತ್ತು ವೃಷಭ ರಾಶಿಯವರಿಗೆ ಆರ್ಥಿಕ ಲಾಭ, ವಾಹನ ಯೋಗ ಮತ್ತು ವೃತ್ತಿಪರ ಬೆಳವಣಿಗೆಯ ಸೂಚನೆಗಳಿವೆ. ಆದರೆ, ಕೋಪ ಮತ್ತು ಆವೇಶವನ್ನು ನಿಯಂತ್ರಿಸುವುದು ಮುಖ್ಯ.