ರಸ್ತೆಯಲ್ಲಿ ಮಲಗಿದ್ದ ಶ್ವಾನಗಳ ಮೇಲೆ ಕಾರ್ ಹಾಯಸಿಕೊಂಡು ಹೋದ ದುಷ್ಟ, ಒಂದು ಸಾವು

ರಸ್ತೆ ಬದಿ‌ ಮಲಗಿದ್ದ ಶ್ವಾನಗಳನ ಮೇಲೆ ಕಾರ್ ಹಾಯಸಿಕೊಂಡು ಹೋದ ದುಷ್ಟ. ಮೂರು ಶ್ವಾನಗಳ‌ ಮೇಲೆ ಹಾಯ್ದ ಅಪರಿಚಿತ ವಾಹನ. ಒಂದು ಶ್ವಾನ ಸ್ಥಳದಲ್ಲಿಯೇ ಸಾವು. ಇನ್ನೇರಡು ಶ್ವಾನಗಳಿಗೆ ಸ್ಥಳೀಯರಿಂದ ಚಿಕಿತ್ಸೆ. ಚನ್ನಗರಿ ತಾಲೂಕಿನ ಕರೇಕಟ್ಟೆ ಗ್ರಾಮದ ಜಂಬಣ್ಣ ವೃತ್ತದ ಬಳಿ ನಿನ್ನೆ ರಾತ್ರಿ ನಡೆದ ಘಟನೆ.