ಕಲಬುರಗಿ ನಗರದಲ್ಲಿ ಶೇಖ್ ರೋಜಾ ದರ್ಗಾಕ್ಕೆ ಸಿದ್ದರಾಮಯ್ಯ ಭೇಟಿ

ವಿರೋಧ ಪಕ್ಷದ ನಾಯಕರೊಂದಿಗೆ ಅವರ ಆಪ್ತ ಶಿಷ್ಯ ಜಮೀರ್ ಅಹ್ಮದ್, ಪ್ರಿಯಾಂಕ್ ಖರ್ಗೆ ಮತ್ತು ಇತರ ನಾಯಕರಿದ್ದರು.