ಹೇಗೆ ನಡೆಯುತ್ತೆ ಗೊತ್ತಾ ಅಪಾಯಕಾರಿ ಲೈಟ್ ಫಿಶಿಂಗ್? ವಿಡಿಯೋ ನೋಡಿ

ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಮರವಂತೆ ಸಮುದ್ರದಲ್ಲಿ ಲೈಟ್ ಫಿಶಿಂಗ್ ನಡೆಯುತ್ತದೆ. 1000 ವ್ಯಾಟ್‌ನ ಲೈಟ್ ಬಳಸಿ ಆಳಸಮುದ್ರದಲ್ಲಿ ಮೀನುಗಾರಿಕೆ ನಡೆಸುವುದರಿಂದ ಸಮುದ್ರ ಜೀವಗಳಿಗೆ ಉಂಟಾಗುವ ಹಾನಿಯಾಗುತ್ತದೆ. ಈ ಅಪಾಯಕಾರಿ ಪದ್ಧತಿಯಿಂದಾಗಿ ಸಮುದ್ರ ಜೀವಿಗಳ ಸಾವು ಮತ್ತು ಪರಿಸರದ ಮೇಲೆ ಉಂಟಾಗುವ ದುಷ್ಪರಿಣಾಮಗಳನ್ನು ಚರ್ಚಿಸಲಾಗುವುದು.