Siddaramaiah Fans: ಸಿದ್ರಾಮಯ್ಯ ಮುಖ ನೋಡಿ ವೋಟ್ ಹಾಕಿದ್ದು, ಸಿಎಂ ಸಿದ್ದು ಆಗ್ಬೇಕು!

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಬೇಕೆಂದು ಮೊದಲಿನಿಂದಲೂ ಆಗ್ರಹಿಸುತ್ತಾ ಬಂದಿರುವ ಜಮೀರ್ ರನ್ನು ಉಪಮುಖ್ಯಮಂತ್ರಿ ಮಾಡಬೇಕು ಎಂದು ಅಭಿಮಾನಿ ಹೇಳುತ್ತಾರೆ.