ಡಿಕೆ ಶಿವಕುಮಾರ್ ಭೇಟಿಯಾದ ಜಿಎಂ ಸಿದ್ದೇಶ್ವರ

ದಾವಣಗೆರೆಯಲ್ಲೂ ತೀವ್ರ ಕೊರತೆ ಮಳೆಯ ಕಾರಣ ರೈತರು ಸಂಕಷ್ಟದಲ್ಲಿದ್ದು ಅವರ ಸ್ಥಿತಿಗೆ ಸ್ಪಂದಿಸಬೇಕೆಂದು ಸಿದ್ದೇಶ್ವರ ಆಗ್ರಹಿದರು ಎನ್ನಲಾಗಿದೆ. ಆಫ್ ಮತ್ತು ಆನ್ ಪದ್ಧತಿಯನ್ನು ಕೈಬಿಟ್ಟು ಭದ್ರಾ ಕಾಲುವೆಗೆ ನೀರು ಹರಿಸುವಂತೆಯೂ ಬಿಜೆಪಿ ನಾಯಕರು ಶಿವಕುಮಾರ್ ರನ್ನು ಒತ್ತಾಯಿಸಿದ್ದಾರೆ.