ಹಠಾತ್ತನೆ ಬೆಂಗಳೂರಿಗೆ ಬಂದ ಸನ್ನಿ ಲಿಯೋನಿ: ಕಾರಣವೇನು?

ಸನ್ನಿ ಲಿಯೋನಿ ಹಠಾತ್ತನೆ ಬೆಂಗಳೂರಿಗೆ ಬಂದಿದ್ದಾರೆ. ಬೆಂಗಳೂರಿನ ವೈಟ್​ಫಿಲ್ಡ್​ನಲ್ಲಿರುವ ವೈಟ್ ಲೋಟಸ್ ಕ್ಲಬ್​ನಲ್ಲಿ ನಡೆಯಲಿರುವ ಡಿಜೆ ಪಾರ್ಟಿಗೆ ಸನ್ನಿ ಲಿಯೋನ್ ಅತಿಥಿಯಾಗಿದ್ದು, ಪಾರ್ಟಿಯಲ್ಲಿ ಭಾಗಿಯಾಗಲೆಂದು ಸನ್ನಿ ಲಿಯೋನಿ ಬೆಂಗಳೂರಿಗೆ ಬಂದಿದ್ದಾರೆ.