ತೇಜಸ್ವೀ ಸೂರ್ಯ, ಸಂಸದ

ಮತದಾರನ ಒಂದು ವೋಟು ಪಾಕಿಸ್ತಾನದ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಿ ಅದರ ಹುಟ್ಟಡಗಿಸಲು ಸಾಧ್ಯವಾಯಿತು, ಗಡಿಭಾಗದಲ್ಲಿ ಚೀನಾ ಅತಿಕ್ರಮಣ ನಡೆಸದಂತೆ ಹದ್ದುಬಸ್ತಿನಲ್ಲಿಡುವಂತಾಯಿತು, ಚಂದ್ರನ ಮೇಲೆ ಭಾರತ ಕೀರ್ತಿ ಪತಾಕೆ ಹಾರಿಸುವಂತಾಯಿತು, ನಮ್ಮ ಅಥ್ಲೀಟ್ ಗಳು ಒಲಂಪಿಕ್ಸ್ ನಲ್ಲಿ ಪದಕಗಳನ್ನು ಗೆಲ್ಲುವುದು ಸಾಧ್ಯವಾಯಿತು, ಬಡವರ ಮನೆಗಳಿಗೆ ಉಚಿತವಾಗಿ ಅಡುಗೆ ಅನಿಲದ ಸಿಲಿಂಡರ್ ಗಳು ಲಭ್ಯವಾದವು ಎಂದು ತೇಜಸ್ವೀ ಸೂರ್ಯ ಹೇಳಿದರು.