ಬಂಗಾಳದಲ್ಲಿ ಸಾಧುವಿಗೆ ಪ್ರಣಾಮ ಮಾಡಿದ ನರೇಂದ್ರ ಮೋದಿ

ಪಶ್ಚಿಮ ಬರ್ಧಮಾನ್​ನಲ್ಲಿ ಚುನಾವಣಾ ಸಮಾವೇಶದಲ್ಲಿ ನರೇಂದ್ರ ಮೋದಿ ಅವರಿಗೆ ಸಾಧುವೊಬ್ಬರು ಜಪಮಾಲೆ ಉಡುಗೊರೆ ನೀಡಿದರು. ಪ್ರಧಾನಿಗಳು ಸಾಧುವಿಗೆ ಕೈ ಮುಗಿದು ಪ್ರಣಾಮ ಮಾಡಿದರು. ಬಂಗಾಳದ ಈ ಕ್ಷೇತ್ರದಲ್ಲಿ ಮೇ 3ರಂದು ಚುನಾವಣಾ ಪ್ರಚಾರ ಮಾಡಿದ ಮೋದಿ, ಆಡಳಿತಾರಾಢ ಟಿಎಂಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.