ಇದೇ ಜೂನ್ 5ರಂದು ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಮತ್ತು ಅವಿವಾ ದಾಂಪತ್ಯ ಜೀವನಕ್ಕೆ ಕಾಲಿಡ್ತಿದ್ದಾರೆ. ಇನ್ನು ಅಂಬರೀಶ್ ಮನೆಯಲ್ಲಿ ಮದುವೆ ಸಂಭ್ರಮ ಕಳೆಗಟ್ಟಿದೆ. ಮದುವೆ ಹಿನ್ನೆಲೆ ಅಂಬಿ ಮನೆ ಕಲರ್ಫುಲ್ ಆಗಿ ಸಿಂಗಾರಗೊಂಡಿದೆ.