ತಮ್ಮ ಭಾಷಣದಲ್ಲಿ ಪುರಂದರ ದಾಸರು ಬರೆದ ಪದ್ಯ ‘ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯ ಪದುಮನಾಭನ ಪಾದ ಭಜನೆ ಸುಖವಯ್ಯ..’ ಎರಡು ಸಾಲುಗಳನ್ನು ಹೇಳುವ ಅವರು ಮೈಸೂರು ಕರ್ನಾಟಕ ಅಂತ ನಾಮಕರಣವಾದ 50 ವರ್ಷಗಳ ಹಿಂದಿನ ಇತಿಹಾಸವನ್ನು ಉತ್ಸಾಹ ಮತ್ತು ಆವೇಶದಿಂದ ನೆನೆಯುತ್ತಾರೆ.