ಶೇ.50ರಷ್ಟು ಟ್ರಾಫಿಕ್ ದಂಡ ಪಾವತಿಸಲು ಮತ್ತೆ 15 ದಿನ ಕಾಲಾವಕಾಶ
ವಾಹನ ಸವಾರರು ದಂಡ ಕಟ್ಟಲು ಶೇ.50ರಷ್ಟು ರಿಯಾಯಿತಿ ವಿಚಾರ. ಶೇಕಡಾ 50ರಷ್ಟು ದಂಡ ಪಾವತಿಸಲು ಮತ್ತೆ 15 ದಿನಗಳ ಕಾಲಾವಕಾಶ. ದಂಡ ಪಾವತಿಗೆ ಮಾರ್ಚ್ 4ರಿಂದ 15 ದಿನಗಳ ಕಾಲಾವಕಾಶ ಹೈಕೋರ್ಟ್ ಮತ್ತು ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಬಿ.ವೀರಪ್ಪ ನೇತೃತ್ವದ ಕಮಿಟಿ ತಿರ್ಮಾನ