ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧಿಸುವ ವಿಚಾರ. ಹಾನಗಲ್ ತಾಲೂಕಿನಲ್ಲಿ ಸಿಎಂ ರೋಷಾವೇಶದ ಭಾಷಣ. ಸಿಎಂ ಬಸವರಾಜ ಬೊಮ್ಮಾಯಿರಿಂದ ಬಜರಂಗಿ ಜಪ. ಜೈ ಶ್ರೀರಾಮ್, ಜೈ ಬಜರಂಗಬಲಿ ಎಂದು ಘೋಷಣೆ ಕೂಗಿದ ಸಿಎಂ. ಕೇಸರಿ ವಸ್ತ್ರವನ್ನು ಬೀಸುವ ಮೂಲಕ ಕಾಂಗ್ರೆಸ್ಗೆ ಡಿಚ್ಚಿ. ಕರ್ನಾಟಕದಲ್ಲಿ ಬಿಜೆಪಿಯ ಸುನಾಮಿ ಅಲೆ ಇದೆ-ಸಿಎಂ. ತಿಳುವಳ್ಳಿ ಗ್ರಾಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ.