Shivanna Byte 05

61ನೇ ವಸಂತಕ್ಕೆ ಕಾಲಿಟ್ಟ ಸೆಂಚುರಿ ಸ್ಟಾರ್ ಶಿವರಾಜ್​ಕುಮಾರ್. ಅಭಿಮಾನಿಗಳು ತಂದಿದ್ದ ಕೇಕ್​ ಕತ್ತರಿಸಿದ ನಟ ಶಿವರಾಜ್​ಕುಮಾರ್. ಶಿವಣ್ಣ ಮನೆ ಮುಂದೆ ಅಭಿಮಾನಿಗಳ ಸಂಭ್ರಮ. ಇನ್ನು ಸಂತೋಷ್ ಥಿಯೇಟರ್​ನಲ್ಲಿ ಘೋಸ್ಟ್ ಟ್ರೈಲರ್ ರಿಲಿಸ್ ಮಾಡಿತು ಚಿತ್ರತಂಡ. ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಿದ ಶಿವಣ್ಣನ ಅಭಿಮಾನಿಗಳು. 3 ವರ್ಷದ ನಂತರ ಅದ್ದೂರಿಯಾಗಿ ಬರ್ತ್​ಡೇ ಆಚರಿಸಿಕೊಂಡ ಶಿವಣ್ಣ. ಕೋವಿಡ್​ ಕಾರಣದಿಂದ 2 ವರ್ಷ ಹುಟ್ಟುಹಬ್ಬ ಆಚರಿಸಿಕೊಂಡಿರಲಿಲ್ಲ