ತ್ರಿವೇಣಿ ಸಂಗಮದಲ್ಲಿ ತಾನು ಮುಳುಗೇಳುವ ಬದಲು ಮೊಬೈಲ್ ಮುಳುಗಿಸಿದ ಯುವಕ

ಉತ್ತರ ಪ್ರದೇಶದ ಪ್ರಯಾಗ್​ರಾಜ್​ನಲ್ಲಿ 144 ವರ್ಷಗಳ ಬಳಿಕ ಮಹಾಕುಂಭ ಮೇಳ ನಡೆಯುತ್ತಿದೆ. ಈ ಸಮಯದಲ್ಲಿ ಎಲ್ಲರಿಗೂ ತ್ರಿವೇಣಿ ಸಂಗಮದಲ್ಲಿ ಮುಳುಗಲು ಅವಕಾಶ ಸಿಗುವುದಿಲ್ಲ , ಕೆಲವರಿಗೆ ಅವಕಾಶ ಸಿಕ್ಕರೂ ಹೇಗೆ ಆಡುತ್ತಾರೆ ಎಂಬುದ ವಿಡಿಯೋದಲ್ಲಿ ನೋಡಿದೆ. ತ್ರಿವೇಣಿ ಸಂಗಮಕ್ಕೆ ಪುಣ್ಯ ಸ್ನಾನಕ್ಕೆಂದು ಬಂದ ಯುವಕ ತಾನು ಮುಳುಗುವ ಬದಲು ಮೊಬೈಲ್​ನ್ನು ಮುಳುಗಿಸಿದ್ದಾನೆ.