Kannada Rajyotsava: ಮೈಸೂರಿನ ಭುವನೇಶ್ವರಿ ತಾಯಿಗೆ ಸಚಿವ ಮಹದೇವಪ್ಪ ವಿಶೇಷ ಪೂಜೆ

0 seconds of 4 minutes, 11 secondsVolume 0%
Press shift question mark to access a list of keyboard shortcuts
00:00
04:11
04:11
 

ಮೈಸೂರಿನ ಅರಮನೆಯ ಆವರಣದಲ್ಲಿರುವ ಜೈ ಭುವನೇಶ್ವರಿ ದೇವಸ್ಥಾನದಲ್ಲಿ‌ ವಿಶೇಷ ಪೂಜೆ ಸಲ್ಲಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌ ಸಿ ಮಹದೇವಪ್ಪ ಪೂಜೆ ಸಲ್ಲಿಸಿದರು. ಅರಮನೆಯ ಬಲರಾಮ ದ್ವಾರದಿಂದ ಓವಲ್ ಮೈದಾನದವರೆಗೆ ಜೈಭುವನೇಶ್ವರಿ ಪ್ರತಿಮೆ ಮೆರವಣಿಗೆ ನಡೆಯಿತು.