ಎಸ್ ಪಿ ಮಲ್ಲಿಕಾರ್ಜುನ ಬಾಲದಂಡಿ

ನಿಯಮಬಾಹಿರ ಚಟುವಟಿಕೆಗಳಲ್ಲಿ ತೊಡಗಿದರೆ ಕಠಿಣ ಕ್ರಮತೆಗೆದುಕೊಳ್ಳುವ ಬಗ್ಗೆಯೂ ಎಸ್ ಪಿ ಎಚ್ಚರಿಸಿರುವ ಪೊಲೀಸ್ ಅಧಿಕಾರಿ, ಬೊಜ್ಜು ಬೆಳೆಸಿಕೊಂಡಿರುವ ಸಿಬ್ಬಂದಿಗೆ ಕರಗಿಸಿಕೊಳ್ಳುವ ಸಲಹೆ ನೀಡಿದ್ದಾರೆ.