ಬೆಳಗಾವಿ: ಮನೆಯೊಡತಿ ಸಾವಿನ ಸುದ್ದಿ ತಿಳಿದು ಸಾಕು ನಾಯಿಯ ಮೂಕರೋಧ
ಪ್ರಯಾಗರಾಜ್‌ನ ಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಬೆಳಗಾವಿಯ ಜ್ಯೋತಿ ಹತ್ತರವಾಠ ಮತ್ತು ಅವರ ಪುತ್ರಿ ಮೇಘಾ ಮೃತಪಟ್ಟಿದ್ದಾರೆ. ಮನೆಯ ನಾಯಿ ಸನ್ನಿ ತನ್ನ ಒಡತಿಯ ಸಾವಿಗೆ ಕಣ್ಣೀರು ಹಾಕಿದ್ದು, ಆಹಾರವನ್ನೂ ತ್ಯಜಿಸಿದೆ. ಈ ದುರಂತದಿಂದಾಗಿ ಉಂಟಾದ ನಾಯಿಯ ಮೂಕ ರೋಧನೆ ಅನೇಕರ ಹೃದಯವನ್ನು ಚುಚ್ಚಿದೆ.