ಕಲಬುರಗಿಯಲ್ಲಿ ಡಿಕೆ ಶಿವಕುಮಾರ್

ಶಿರಹಟ್ಟಿ ಭಾವೈಕ್ಯ ಪೀಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿಯವರು ಧಾರವಾಡ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರವ ಬಗ್ಗೆ ಶಿವಕುಮಾರ್, ಸ್ವಾಮೀಜಿ ಬಗ್ಗೆ ತಾನೇನೂ ಕಾಮೆಂಟ್ ಮಾಡಲ್ಲ, ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿಗೆ ಬಿ ಫಾರಂ ನೀಡಲಾಗಿದೆ ಎಂದರು.