ಬೆಂಗಳೂರಲ್ಲಿರುವ ವಿಕ್ಟೋರಿಯ ಆಸ್ಪತ್ರೆಯಲ್ಲಿ ಕೋವಿಡ್ ಜೆಎನ್.1 ಸೋಂಕಿ ನ ಚಿಕಿತ್ಸೆಗೆ ಮಾಡಿಕೊಂಡಿರುವ ಸಿದ್ದತೆಗಳನ್ನು ಡಾ ಶರಣಪ್ರಕಾಶ್ ಪಾಟೀಲ್ ವೀಕ್ಷಿಸಿದರು. ಹೊಸ ವರ್ಷಾಚರಣೆ ಹೇಗೆ ಅನ್ನೋದು ನಗರವಾಸಿಗಳನ್ನು ಒಂದೇ ಸಮನೆ ಕಾಡುತ್ತಿರುವ ವಿಷಯವಾಗಿರುವ ಹಿನ್ನೆಲೆಯಲ್ಲಿ ಇದುವರೆಗೆ ಯಾವುದೇ ಮಾರ್ಗಸೂಚಿಯನ್ನು ಸರ್ಕಾರ ಸಿದ್ಧಪಡಿಸಿಲ್ಲ ಎಂದು ಸಚಿವ ಹೇಳಿದರು.