ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಮಡುವಿನಹಳ್ಳಿ ಗ್ರಾಮದಲ್ಲಿ ಹುಲಿ ಕಾಣಸಿಕೊಂಡಿದ್ದು, ಸ್ಥಳೀಯರ ಹಾಗೂ ರೈತರ ಆತಂಕಕ್ಕೆ ಕಾರಣವಾಗಿದೆ. ರೈತರು ಜಮೀನು ಕಾವಲು ಕಾಯುವುದಕ್ಕೆ ತೆರಳುವುಕ್ಕೂ ಆತಂಕಪಡುವಂತಾಗಿದೆ. ಸದ್ಯ ಮರಿಗಳೊಂದಿಗೆ ಹುಲಿ ಸಂಚರಿಸುತ್ತಿರುವ ವಿಡಿಯೋ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ. ವಿಡಿಯೋ ಇಲ್ಲಿದೆ ನೋಡಿ.