ರಿಕ್ಕಿ ರೈ ಮೇಲೆ ಗುಂಡಿನ ದಾಳಿ ನಡೆಸ ಸ್ಥಳ ಮತ್ತು ಕಾರು

ಮುತ್ತಪ್ಪ ರೈ ಅಪಾರ ಆಸ್ತಿಯ ಒಡೆಯರಾಗಿದ್ದರು ಮತ್ತು ಅವರು ಗತಿಸಿದ ಬಳಿಕ ಅವರ ಮಗ ಎಲ್ಲ ಆಸ್ತಿಗೆ ವಾರಸುದಾರರಾಗಿದ್ದಾರೆ. ಮುತ್ತಪ್ಪಗೆ ಒಬ್ಬ ಮಗಳು ಕೂಡ ಇದ್ದಾರೆ. ತಂದೆಯ ಮರಣ ನಂತರ ರಿಕ್ಕಿ ರಿಯಲ್ಟರ್ ಆಗಿ ಗುರುತಿಸಿಕೊಂಡಿದ್ದರು. ಅವರ ಮೇಲೆ ಹಲ್ಲೆ ನಡೆಯಲು ಮುತ್ತಪ್ಪ ಮಾಡಿಟ್ಟಿರುವ ಆಸ್ತಿ ಕಾರಣವಾಯಿತೋ ಅಥವಾ ರಿಕ್ಕಿಯ ಹತ್ಯೆ ಯತ್ನ ನಡೆಸಿದವರಿಗೆ ವೃತ್ತಿ ವೈಷಮ್ಯವಿತ್ತೋ ಅನ್ನೋದು ತನಿಖೆ ನಂತರ ಗೊತ್ತಾಗತ್ತದೆ.