ಬೆಳಗಾವಿಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಭಾಷಣ

ಸಿದ್ದರಾಮಯ್ಯರನ್ನು ರಾಜ್ಯದ ಜನ ಅನ್ನರಾಮಯ್ಯ ಅಂತ ಕರೆಯುತ್ತಾರೆ ಮತ್ತು ಅವರು ಹಿಂದುಳಿದ, ಶೋಷಿತ ವರ್ಗ ಮತ್ತು ಎಲ್ಲ ಕೆಳವರ್ಗದ ಸಮುದಾಯಗಳ ಏಳಿಗೆಗಾಗಿ ಶ್ರಮಿಸುತ್ತಿರುವ ಧೀಮಂತ ನಾಯಕ, ದಿವಂಗತ ದೇವರಾಜ ಅರಸ್ ಅವರ ನಂತರ ಈ ವರ್ಗಗಳ ಅಭಿವೃದ್ಧಿಗಾಗಿ ಮತ್ತು ಅವರ ಬದುಕನ್ನು ಮೇಲ್ದರ್ಜೆಗೆ ಏರಿಸಲು ಯಾರಾದರೂ ಶ್ರಮಿಸಿದ್ದರೆ ಅದು ಸಿದ್ದರಾಮಯ್ಯ ಮಾತ್ರ ಎಂದು ಸಚಿವೆ ಹೇಳಿದರು