ಪ್ರಯಾಣಿಕರ ಪರದಾಟ

ಆಟೋರಿಕ್ಷಾ ಚಾಲಕರ ಧೋರಣೆ ಮತ್ತು ವರ್ತನೆ ಅರ್ಥವಾಗಲ್ಲ, ನಾಗಸಂದ್ರದಿಂದ ಪೀಣ್ಯಗೆ ಮಿನಿಮಮ್ ಫೇರ್ ಆಗುತ್ತಂತೆ ಅದರೆ ಅವರು ₹ 200 ಕೇಳುತ್ತಿದ್ದಾರೆ! ಚೌಕಾಶಿಗೂ ಅವರು ಅವಕಾಶ ಕೊಡಲ್ಲ, ದೋಚುವುದೆಂದರೆ ಈ ಪಾಟಿನಾ? ಬಸ್ಸಲ್ಲಿ ಹೋಗಬೇಕೆಂದರೆ ಸಮಯ ಜಾಸ್ತಿ ಹಿಡಿಯುತ್ತದೆ.