ಕೊಪ್ಪಳ ನಗರದಲ್ಲಿ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿಕೆ. ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ನಾವು ಸ್ಪಷ್ಟವಿದ್ದೇವೆ. ಅವರು ಸಹ ಬರಬೇಕು.. ಕಾನೂನು ಕ್ರಮಕ್ಕೆ ಒಳಗಾಗಬೇಕು ಎಂದ ಬೊಮ್ಮಾಯಿ.