‘ವಾಮನ’ ಅವತಾರದ ಬಗ್ಗೆ ನಟ ಧನ್ವೀರ್ ಮಾತು; ಮಾಸ್ ಆಗಿ ಬರ್ತಿದೆ ಸಿನಿಮಾ

‘ಬಜಾರ್’, ‘ಬೈ ಟು ಲವ್’ ಸಿನಿಮಾ ಮೂಲಕ ಧನ್ವೀರ್ ಫೇಮಸ್ ಆಗಿದ್ದಾರೆ. ಅವರು ಇತ್ತೀಚೆಗೆ ಮಾಸ್ ಅವತಾರದಲ್ಲಿ ಕಾಣಿಸಿಕೊಳ್ಳೋಕೆ ಇಷ್ಟು ಪಡುತ್ತಿದ್ದಾರೆ. ಅವರ ನಟನೆಯ ‘ವಾಮನ’ ಸಿನಿಮಾ ಶೂಟಿಂಗ್ ಮುಗಿದಿದೆ. ರೀಷ್ಮಾ ನಾಣಯ್ಯ ಅವರು ಈ ಚಿತ್ರಕ್ಕೆ ನಾಯಕಿ. ಲವ್ ಸ್ಟೋರಿ ಜತೆಗೆ ಮಾಸ್ ಅಂಶಗಳು ಇವೆ. ಅವರು ಈ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಈ ಸಿನಿಮಾದಲ್ಲಿ ಒಂದು ವಿಶೇಷ ಸಾಂಗ್ ಇದೆ. ಅದು ಹೇಗಿದೆ ಎಂಬುದನ್ನು ಅವರು ಹೇಳಿದ್ದಾರೆ.