ರಾಯಚೂರು ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶರಣ ಪ್ರಕಾಶ್ ಪಾಟೀಲ್ ಹಾಗೂ ಸಚಿವ ಎನ್ ಎಸ್ ಬೋಸರಾಜ್ ಬರ ಪರಿಶೀಲನಾ ಸಭೆ ಮಾಡಿದ್ದಾರೆ. ಈ ವೇಳೆ ಸಭೆಯಲ್ಲಿ ಇಂಜಿನಿಯರ್ ನವೀನ್ ಎನ್ನುವವರಿಂದ ಪದೇ ಪದೇ ಕದ್ದು ಮುಚ್ಚಿ ಮೊಬೈಲ್ ಓಪನ್ ಮಾಡಿ ಸ್ಕೋರ್ ವೀಕ್ಷಣೆ ಮಾಡಿದ್ದಾರೆ.