Chikkaballapura: ಶಿಡ್ಲಘಟ್ಟದಲ್ಲಿ ಉಚಿತ ಬಿರಿಯಾನಿಗೆ ಮುಗಿಬಿದ್ದ ಜನರು

ಅದು ಸರಿ, ಪಕ್ಷದ ವರಿಷ್ಠರಿಗೆ ಅವರು ಏನು ಹೇಳ ಹೊರಟಿದ್ದಾರೆ? ಇಲ್ಲಿ ಬಿರಿಯಾನಿಗಾಗಿ ಮುಗಿಬಿದ್ದವರೆಲ್ಲ ಅವರಿಗೆ ವೋಟ್ ಹಾಕ್ತಾರಂತ್ಲಾ? ಗೌಡರಿಗೆ ಎಲ್ಲೋ ಭ್ರಾಂತು ಮಾರಾಯ್ರೇ!