ಕಚೇರಿ ಸಿಬ್ಬಂದಿ ಮತ್ತು ಸೆಕ್ಯುರಿಟಿ ಗಾರ್ಡ್ ಗಳಿಗೆ ಹಿಂದಿ ಭಾಷೆ ಗೊತ್ತಿದ್ದ ಕಾರಣ ಸಾಧುಗಳನ್ನು ಉಪಚರಿಸುವುದು ತೊಂದರೆಯಾಗಲಿಲ್ಲ. ಸಾಮಾನ್ಯವಾಗಿ ನಾಗಾ ಸಾಧುಗಳು ಬಟ್ಟೆ ಧರಿಸುವುದಿಲ್ಲ. ಇವರು ಬೇರ ಪಂಗಡದವರಾಗಿರಬಹುದು. ಸಿಬ್ಬಂದಿ ಸಾಧುಗಳಿಗೆ ಕುಡಿಯಲು ನೀರು ನೀಡಿ ಉಪಚರಿಸಿದ ಬಳಿಕ ಒಂದು ಲಕೋಟೆಯನ್ನು ನೀಡುತ್ತಾರೆ, ಪ್ರಾಯಶಃ ಅದರಲ್ಲಿ ಹಣವಿದ್ದರಿಬೇಕು.