ಬಿಗ್​ಬಾಸ್ ಅನ್ನು ಹಾಳು ಮಾಡಲಿ ನಿಮ್ಮಪ್ಪನಾಣೆ ಸಾಧ್ಯವಿಲ್ಲ: ಕಿಚ್ಚನ ಖಡಕ್ ಡೈಲಾಗ್

ಬಿಗ್​ಬಾಸ್ ಅನ್ನು ಮುಚ್ಚಿಸುವುದಾಗಿ, ಬಿಗ್​ಬಾಸ್ ಅನ್ನು ಎಕ್ಸ್​ಪೋಸ್ ಮಾಡುವುದಾಗಿ, ಬಿಗ್​ಬಾಸ್​ನ ಬಾಗಿಲು ಒಡೆಸುವುದಾಗಿ ಹೇಳಿದ್ದ ವಕೀಲ ಜಗದೀಶ್​ಗೆ ಕಿಚ್ಚ ಸುದೀಪ್ ಸರಿಯಾಗಿಯೇ ಮಾತಿನ ಛಾಟಿ ಬೀಸಿದ್ದಾರೆ.