ಅಯೋಧ್ಯೆಯಲ್ಲಿ ಶಿಲ್ಪಿ ಅರುಣ್ ಯೋಗಿರಾಜ್ ಅವರು ಸಹ ಶಿಲ್ಪಿಗಳ ಜತೆಗೂಡಿ ನೃತ್ಯ ಮಾಡಿರುವ ವಿಡಿಯೋ ಈಗ ಬಹಿರಂಗವಾಗಿದೆ. ವಿಗ್ರಹ ಆಯ್ಕೆಯಾದ ಖುಷಿಯಲ್ಲಿ ಸಹಚರರೊಂದಿಗೆ ಅರುಣ್ ಯೋಗಿರಾಜ್ ನೃತ್ಯಮಾಡಿದ್ದಾರೆ.