ಯುಗಾದಿ ಹೊಸ ವರ್ಷದ ಆರಂಭವನ್ನು ಸೂಚಿಸುತ್ತದೆ. ಇದು ಪರಿವರ್ತನೆಯ ಕಾಲವಾಗಿದೆ. ಬೇವು-ಬೆಲ್ಲ ಸೇವನೆ, ಹೊಸ ಬಟ್ಟೆ ಧರಿಸುವುದು ಮುಂತಾದ ಆಚರಣೆಗಳು ನಡೆಯುತ್ತವೆ. ಭಗವಂತನ ಆರಾಧನೆಗೆ ಇದು ವಿಶೇಷ ದಿನ. ಕೆಟ್ಟದ್ದನ್ನು ತೊರೆದು ಒಳ್ಳೆಯದನ್ನು ಸ್ವೀಕರಿಸುವ ದಿನವಾಗಿ ಯುಗಾದಿಯನ್ನು ಆಚರಿಸಲಾಗುತ್ತದೆ. ವಿಡಿಯೋ ನೋಡಿ.