ತುಮಕೂರು: ಚೆಂಬರ್​ನಲ್ಲಿ ಅಡಗಿ ಕುಳಿತಿದ್ದ ಬೃಹತ್ ನಾಗರಹಾವು ರಕ್ಷಣೆ

ಚೆಂಬರ್​ನಲ್ಲಿ ಬೃಹತ್ ನಾಗರಹಾವು ಪತ್ತೆಯಾಗಿದ್ದು ಸುರಕ್ಷಿತವಾಗಿ ರಕ್ಷಿಸಿಲಾಗಿದೆ. ತುಮಕೂರು ತಾಲೂಕಿನ ಗೂಳರವಿ ಗ್ರಾಮದ ನಿವಾಸಿ ದಯಾನಂದ್ ಎಂಬುವವರ ಮನೆಯ ನೀರಿನ ಚೆಂಬರ್ ಒಳಗೆ ಸುಮಾರು 6 ಅಡಿ ಉದ್ದದ ನಾಗರಹಾವು ಸೇರಿಕೊಂಡಿತ್ತು. ಸದ್ಯ ಉರಗ ತಜ್ಞ ಹಾವನ್ನು ರಕ್ಷಿಸಿದ್ದಾರೆ.