ಪೂಜೆ ಮಾಡುವಂತಹದು, ಭಗವಂತನಿಗೆ ಭಕ್ತಿ ಸಮರ್ಪಿಸುವ ಅನೇಕ ವಿಧಿವಿಧಾನಗಳಿವೆ. ಆದರೆ ಇಂದಿನ ವಿಡಿಯೋದಲ್ಲಿ ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ಅವರು ದೇವರಿಗೆ ಯಾವ ರೀತಿ ಅಂದರೆ ಉಪವಾಸವಿದ್ದು ಅಥವಾ ಊಟ ಮಾಡಿ ಪೂಜೆ ಮಾಡಬೇಕಾ ಎಂಬ ಜನರ ಪ್ರಶ್ನೆಗಳಿಗೆ ಸಂಪೂರ್ಣ ವಿವರಿಸಿದ್ದಾರೆ.