ಮೂವರು ಆರೋಪಿಗಳಿಗೆ ವೈದ್ಯಕೀಯ ತಪಾಸಣೆ

ಲಭ್ಯವಿರುವ ಮಾಹಿತಿ ಪ್ರಕಾರ ಚೈತ್ರಾ ಚೆನ್ನ ನಾಯ್ಕ್ ನನ್ನು ಮಾರುವೇಷ ಹಾಕಿಸಿ ತಮ್ಮ ಮಿಕಗಳಿಗೆ ಬಿಜೆಪಿ ರಾಷ್ಟ್ರೀಯ ಚುನಾವಣಾ ಸಮಿತಿ ಸದಸ್ಯರು ಅಂಥ ಪರಿಚಯಿಸಿ ಇಂಪ್ರೆಶನ್ ಜತಾಯಿಸುತ್ತಿದ್ದಳು. ಈ ಕೆಲಸದಲ್ಲಿ ಅವಳಿಗೆ ಧನರಾಜ್ ಎನ್ನುವವ ನೆರವಾಗುತ್ತಿದ್ದ. ಚೆನ್ನ ನಾಯ್ಕ್ ನಿಗೆ ಕಡೂರಿನ ಸಲೂನ್ ಒಂದರಲ್ಲಿ ಅವನ ಗೆಟಪ್ ಬದಲಾಯಿಸಲಾಗಿತ್ತು