: ದೇವಾಲಯದಲ್ಲಿ ಪ್ರಸಾದ ಸ್ವೀಕರಿಸದೇ ಮನೆಗೆ ಬರುತ್ತಿದ್ದರೇ ಏನಾಗುತ್ತೆ? ಈ ವಿಡಿಯೋ ನೋಡಿ
ದೇವರ ಪ್ರಸಾದವನ್ನು ಸೇವಿಸುವುದರ ಪ್ರಯೋಜನಗಳೇನು ಗೊತ್ತೇ..? ದೇವರ ಪ್ರಸಾದ ತೆಗೆದುಕೊಳ್ಳುವುದರಿಂದ ಇಷ್ಟೆಲ್ಲಾ ಪ್ರಯೋಜನಗಳಿವೆ. ಅಲ್ಲದೇ ಈ ಪ್ರಸಾದವನ್ನು ಸೇವಿಸದಿದ್ದರೇ ಏನಾಗುತ್ತದೆ..? ಎಂಬುವುದರ ಕುರಿತ ಎಲ್ಲ ಮಾಹಿತಿ ಬಸವರಾಜ ಗುರೂಜಿ ತಿಳಿಸಿದ್ದಾರೆ.