ಇಂದು (ಮಂಗಳವಾರ) ಎರಡು ದಿನಗಳ ಭೇಟಿಗಾಗಿ ಮಾರಿಷಸ್‌ಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ, ಪೋರ್ಟ್ ಲೂಯಿಸ್‌ನಲ್ಲಿ ಮಾರಿಷಸ್ ಅಧ್ಯಕ್ಷ ಧರಂಬೀರ್ ಗೋಖೂಲ್ ಮತ್ತು ಪ್ರಥಮ ಮಹಿಳೆ ವೃಂದಾ ಗೋಖೂಲ್ ಅವರನ್ನು ಭೇಟಿಯಾದರು.