ಇಂದು ಫಿಲಂ ಚೆಂಬರ್ ಚುನಾವಣೆ.. ಅಧ್ಯಕ್ಷ, ಉಪಾಧ್ಯಕ್ಷ, ಖಜಾಂಚಿ, ವಿತರಕ ವಲಯ ಮುಂತಾದ ವಿಭಾಗದಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ. ಫಿಲ್ಮ್ ಚೇಂಬರ್ ಪಕ್ಕದ ಗುರುರಾಜ್ ಕಲ್ಯಾಣ್ ಮಂಟಪದಲ್ಲಿ ಮತದಾನ ನಡೆಯಲಿದೆ. ಕಲಾವಿದರು, ನಿರ್ಮಾಪಕರು, ನಿರ್ದೇಶಕರು, ವಿತರಕರು ಭಾಗಿಯಾಗಿದ್ದಾರೆ.