ಬಾಗಲಕೋಟೆಯ ಕಲಾದಗಿ ಗ್ರಾಮದಲ್ಲಿ ಆರ್​ ಅಶೋಕ್ ಗ್ರಾಮ ವಾಸ್ತವ್ಯ

ಬಾಗಲಕೋಟೆ ಕಲಾದಗಿ ಗ್ರಾಮದಲ್ಲಿ ಸಚಿವ ಆರ್​. ಅಶೋಕ್ ಗ್ರಾಮ ವಾಸ್ತವ್ಯ. ಗ್ರಾಮ ವಾಸ್ತವ್ಯ ಹಿನ್ನೆಲೆ ಕಲಾದಗಿ ಗ್ರಾಮದ ಟೀ ಅಂಗಡಿಗೆ ವಿಸಿಟ್. ನಂತ್ರ ಮಕ್ಕಳೊಂದಿಗೆ ಊಟ ಮಾಡಿ ಮಾಡಿ ನೆಲದಲ್ಲೇ ಹಾಸಿಗೆ ಹಾಕೊಂಡು ಮಲಗಿದ ಸಚಿವ ಆರ್​. ಅಶೋಕ್