ದಯಾ ಮರಣ ಕೋರಿ ಪ್ರವಾಹ ಸಂತ್ರಸ್ತೆಯಿಂದ ರಾಷ್ಟ್ರಪತಿಗೆ ಪತ್ರ

ಪ್ರವಾಹ ಸಂತ್ರಸ್ತೆ, ಸೋಮವಾರಪೇಟೆ ತಾಲ್ಲೂಕಿನ ನೆಲಿಹುದಿಕೇರಿ ಗ್ರಾಮದ ಶಾಂತ (66) ಎಂಬವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ದಯಾ ಮರಣ ಕೋರಿ ಪತ್ರ ಬರೆದಿದ್ದಾರೆ.