ಸದನದಲ್ಲಿ ಜಮೀರ್ ಅಹ್ಮದ್ ಮತ್ತು ಬಸನಗೌಡ ಯತ್ನಾಳ್

ಧಾರವಾಡದಲ್ಲಿ ವಕ್ಫ್ ಗೆ ಸಂಬಂಧಿಸಿದಂತೆ ನಡೆದ ಸಭೆಯಲ್ಲಿ ಅಲ್ಲಿನ ಶಾಸಕ ಅರವಿಂದ್ ಬೆಲ್ಲದ್ ಭಾಗಿಯಾಗಿದ್ದರು, ಸಭೆಯಲ್ಲಿ ಏನೆಲ್ಲ ನಡೆಯಿತು ಅನ್ನೋದು ಅವರಿಗೆ ಗೊತ್ತಿದೆ, ಆದರೆ ಅಶೋಕ ಅವರು ಇಲ್ಲಸಲ್ಲದ ಸುಳ್ಳುಗಳನ್ನು ಹೇಳುತ್ತಿದ್ದಾರೆ, ಅಸಲಿಗೆ ಮೀಟಿಂಗ್​ ನಲ್ಲಿ ಏನು ನಡೆಯಿತು ಅಂತ ಅರವಿಂದ್ ಅವರು ಅಶೋಕ್ ಗೆ ಹೇಳಲಿ ಅಂತ ಜಮೀರ್ ಹೇಳಿದಾಗ ಅರವಿಂದ್ ಏನೂ ಗೊತ್ತಾಗದೆ ಸಚಿವನ ಮುಖ ನೋಡುತ್ತಾರೆ.