MadhuSwamy: ಮೋದಿ ಅಕ್ಕಿ ಕೊಡಲಿಲ್ಲ ಅಂತಾರೆ ನಾಚಿಕೆ ಆಗಲ್ವಾ ಅಂತಾ ಮಾಧುಸ್ವಾಮಿ ಗರಂ

ನೀವು ಜನರಿಗೆ ಗ್ಯಾರಂಟಿ ನೀಡಿ, ನಾನು ಅಕ್ಕಿ ಪೂರೈಸುತ್ತೇನೆ ಅಂತ ಪ್ರಧಾನಿ ಹೇಳಿದ್ರಾ ಅಂತ ಮಾಧುಸ್ವಾಮಿ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯರನ್ನು ತರಾಟೆಗೆ ತೆಗೆದುಕೊಂಡರು.