ಎಲ್ಲಾ ನಿನಗಾಗಿ ಸಿನ್ಮಾ ಟೈಟಲ್ ಲಾಂಚ್ ಮಾಡಿ ಮುರಳಿ ಹೇಳಿದ್ದೇನು ಗೊತ್ತಾ?

ಎಲ್ಲಾ ನಿನಗಾಗಿಸಿನಿಮಾದ ಟೈಟಲ್ ಅನಾವರಣ ಮಾಡಿದ ರೋರಿಂಗ್ ಸ್ಟಾರ್. ಎಲ್ಲಾ ನಿನಗಾಗಿ ಚಿತ್ರಕ್ಕೆ ಆ್ಯಕ್ಷನ್​ಕಟ್ ಹೇಳುತ್ತಿರುವ ಕಾಶಿ. ನಾಯಕ ನಾಯಕಿಯಾಗಿ ತೇರೆಹಂಚಿಕೊಳ್ಳುತ್ತಿರುವ ಧನ್ಯ ರಾಮಕುಮಾರ್ ಹಾಗೂ ರಾಹುಲ್. "ಎಲ್ಲಾ ನಿನಗಾಗಿ" ಸಿನಿಮಾದ ಸ್ಕ್ರಿಪ್ಟ್ ಪೂಜೆಗೆ ಆಗಮಿಸಿ ಶುಭಕೋರಿದ ನಟ ಶ್ರೀ ಮುರಳಿ. ಈ ವೇಳೆ ಶ್ರೀಮುರಳಿ ಮಾತು ನಾನು ಈಗ ಆರಾಮಾಗಿದ್ದೇನೆ. ಎಂಥೆಂಥಾ ಆ್ಯಕ್ಷನ್ ಮಾಡಿದ್ದೀನಿ ಅದ್ರೆ ಚಿಕ್ಕದು ಮಾಡೋಕೆ ಹೋಗಿ ಈ ರೀತಿ ಆಯ್ತು. 25% ಹುಷಾರಾಗಬೇಕು ಇನ್ನು ಮೇನಲ್ಲಿ ಶೂಟಿಂಗ್ ಹೋಗ್ತಿವಿ