ಬಿಗ್​ಬಾಸ್​ ಮನೆಯಲ್ಲಿ ಮಡಿಕೆಗಳ ಜೊತೆಗೆ ಒಡೆದ ಮನಸುಗಳು

ಬಿಗ್​ಬಾಸ್ ಮನೆಗೆ ಹೊಸ ಸದಸ್ಯರ ಆಗಮನ ಆಗಿದೆ. ಹೊಸ ಸದಸ್ಯರು ಮನೆಯ ಸಮೀಕರಣವನ್ನು ಬದಲಾಯಿಸಿದ್ದಾರೆ. ಇದರ ನಡುವೆ ಮನೆಯಲ್ಲಿ ಮಡಿಕೆ ಒಡೆಯುವ ಟಾಸ್ಕ್ ನೀಡಲಾಗಿದೆ. ಮಡಿಕೆಯ ಜೊತೆ ಕೆಲವರ ಮನಸ್ಸುಗಳೂ ಸಹ ಒಡೆದಿವೆ.