ಮೈ ಹೋಮ್ ಗ್ರೂಪ್‌ನ ಉಪಾಧ್ಯಕ್ಷ ಡಾ ರಾಮೇಶ್ವರ್ ರಾವ್ ಜೂಪಾಲಿ
ಪ್ರಧಾನಿ ಮೋದಿ ತಮ್ಮ ನಾಯಕತ್ವದಿಂದ ಕೇವಲ ಭಾರತ ಮಾತ್ರವಲ್ಲ ಇಡೀ ವಿಶ್ವವನ್ನು ತಮ್ಮ ಪ್ರಭಾವಕ್ಕೊಳಪಡಿಸಿದ್ದಾರೆ, ಅವರು ಕೇವಲ ಒಬ್ಬ ರಾಜಕಾರಣಿ ಅಗಿರದೆ, ಅದಕ್ಕೂ ಮೀರಿದ ದಾರ್ಶನಿಕ, ವಿಶ್ವನಾಯಕ ಮತ್ತು ಸ್ಫೂರ್ತಿಯ ಸೆಲೆ ಆಗಿದ್ದಾರೆ ಎಂದು ರಾವ್ ಹೇಳಿದರು.