ಹೈದರಾಬಾದ್ ಬೌಲರ್ಗಳ ವಿರುದ್ಧ ಸಿಕ್ಸರ್ಗಳ ಮಳೆಗರೆದ ಪೂರನ್ ಕೇವಲ 26 ಎಸೆತಗಳಲ್ಲಿ 70 ರನ್ ಗಳಿಸಿದರು. ಈ ವೇಳೆ ಅವರ ಬ್ಯಾಟ್ನಿಂದ 6 ಸಿಕ್ಸರ್ಗಳು ಮತ್ತು 6 ಬೌಂಡರಿಗಳು ಸಿಡಿದವು. ಅದ್ಭುತವಾದ ವಿಷಯವೆಂದರೆ ಪೂರಾನ್ ಕೇವಲ 18 ಎಸೆತಗಳಲ್ಲಿ ಅರ್ಧಶತಕ ಗಳಿಸುವ ಮೂಲಕ ಈ ಸೀಸನ್ನ ಅತ್ಯಂತ ವೇಗದ ಅರ್ಧಶತಕ ಸಿಡಿಸಿದ ಸಾಧನೆ ಮಾಡಿದರು.