Prajadhvani Yatre : ಬಸವನಬಾಗೇವಾಡಿಯಲ್ಲಿ ಮೋದಿಗೆ ಜೈಕಾರ

ಬಿಜೆಪಿಯ ಕಾರ್ಯಕರ್ತರು ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳದ ಹತ್ತಿರ ಬಂದು ಹರ್ ಹರ್ ಮೋದಿ ಘರ್ ಘರ್ ಮೋದಿ, ಜೈ ಶ್ರೀರಾಮ್ ಘೋಷಣೆಗಳನ್ನು ಕೂಗಿದರು.