Sanjay Patil: ಲಕ್ಷ್ಮಿ ಹೆಬ್ಬಾಳ್ಕರ್‌ 50ಸಾವಿರ ಸಾಲ ತಗೊಂಡವ್ರು ಈಗ 500ಕೋಟಿ ಮಾಲಕಿ ಹೆಂಗಾದ್ರು

ಪಾಟೀಲ್ ಮಾಡಿದ ಗುರುತರವಾದ ಅರೋಪಗಳಲ್ಲಿ ಒಂದೆಂದರೆ ಸುಮಾರು 20-30 ವರ್ಷಗಳ ಹಿಂದೆ ಶಾಸಕಿ ತನ್ನ ಕಚೇರಿಗೆ ಬಂದು 50,000 ರೂಪಾಯಿ ಕೈಸಾಲ ತೆಗೆದುಕೊಂಡು ಹೋಗಿ ವಾಪಸ್ಸು ಕೊಡದಿರುವುದು.