ಶಾಸಕ ವಿನಯ್ ಕುಲಕರ್ಣಿಯೊಂದಿಗೆ ಮಾತಾಡುತ್ತಿರುವ ಯಶೋಧ

ಳು, ಅದನ್ನು ಹೇಳು, ಇದನ್ನು ಕೇಳು ಅನ್ನುತ್ತಾ ಗೊಂದಲಕ್ಕೆ ದೂಡಿದ್ದರು, ಏನು ಮಾತಾಡಬೇಕೆನ್ನುವುದೇ ಆಕೆಗೆ ಗೊತ್ತಾಗಲಿಲ್ಲ. ತಮ್ಮ ಕಣ್ಣೆದಿರು ನಡೆದ ಅಂಜಲಿಯ ಘೋರ ಹತ್ಯೆಯಿಂದ ಇನ್ನೂ ಚೇತರಿಸಿಕೊಳ್ಳದ ಅಜ್ಜಿ ಮೌನವಾಗಿ ಶೂನ್ಯ ದೃಷ್ಟಿ ಬೀರುತ್ತಿದ್ದರು. ಕೊನೆಗೆ ಯಶೋಧ, ಸಾರ್ ನಮ್ಮಕ್ಕನ ಸಾವಿಗೆ ನ್ಯಾಯ ದೊರಕಿಸಿ ಕೊಡ್ರೀ ಅಷ್ಟು ಸಾಕು ಎಂದಳು. ಆ ಕಡೆಯಿಂದ ವಿನಯ್ ಕುಲಕರ್ಣಿ ಸಕಾರಾತ್ಮಕಾವಾಗಿ ಪ್ರತಿಕ್ರಿಯಿಸಿದರು.